ಕುಂದಾನಗರಿ ಜನರಿಗೆ ಚಿರತೆ ಭೀತಿ..! | Belagavi | Leopard | Public TV
2022-08-08
3
ಕುಂದಾನಗರಿ ಜನರಿಗೆ ಒಂದ್ಕಡೆ ಮಳೆ ಕಾಟವಾದರೆ.. ಮತ್ತೊಂದ್ಕಡೆ ಚಿರತೆ ಕಾಟ ಶುರುವಾಗಿದೆ. ಅರಣ್ಯ ಸಿಬ್ಬಂದಿ ಇಟ್ಟ ಬೋನಿಗೆ ಚಿರತೆ ಬಿದ್ದಿಲ್ಲ.. ಹೀಗಾಗಿ ಮುನ್ನೆಚ್ಚರಿಕ ಕ್ರಮವಾಗಿ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ.
#publictv #belagavi #leopard